Anushree vj biography of mahatma

ಅನುಶ್ರೀ

ಅನುಶ್ರೀ[೧] ಒಬ್ಬ ಭಾರತೀಯನಟಿ ಮತ್ತು ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ನಿರೂಪಕಿ ಆಗಿದ್ದಾರೆ . ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.

Indian actressಟೆಂಪ್ಲೇಟು:SHORTDESC:Indian actress

ಅನುಶ್ರೀ

Born () ೨೫ ಜನವರಿ ೧೯೮೭ (ವಯಸ್ಸು&#;೩೭)

ಸುರತ್ಕಲ್, ಕರ್ನಾಟಕ, ಭಾರತ

Alma&#;materಮಂಗಳೂರು ವಿಶ್ವವಿದ್ಯಾನಿಯ
Occupation(s)ನಿರೂಪಕಿ, ನಟಿ
Years&#;active– ಪ್ರಸ್ತುತ
ಯುಟ್ಯೂಬ್ ಮಾಹಿತಿ
ಚಾನಲ್Anushree Anchor
ಸಕ್ರಿಯ&#;ಅವಧಿ– ಪ್ರಸ್ತುತ
ಲೇಖನ
ಚಂದಾದಾರರು9 ಲಕ್ಷದ 58 ಸಾವಿರ
ಒಟ್ಟು&#;ವೀಕ್ಷಿಸಿ,,
ಚಂದಾದಾರರು ಮತ್ತು ಒಟ್ಟು ವೀಕ್ಷಣೆ ಎಣಿಕೆ 11ನೇ ಮಾರ್ಚ್ ವರೆಗೆ ಟಿಲ್।

ಜನನ ಹಾಗೂ ಬಾಲ್ಯ

[ಬದಲಾಯಿಸಿ]

ಅನುಶ್ರೀ ಬೆಂಗಳೂರಿನಲ್ಲಿ ೨೫ ಜನವರಿ ೧೯೮೭ ರಲ್ಲಿ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೆ ಜನಿಸಿದರು. ಇವರದು ತುಳು ಮಾತಾಡುವ ಕುಟುಂಬವಾಗಿತ್ತು. ಇವರ ತಮ್ಮ ಅಭಿಜಿತ್. ಬಾಲ್ಯದಲ್ಲೇ ಅನುಶ್ರೀ ಇವರ ತಂದೆ ತಾಯಿ ಬೇರೆಯಾಗಿದ್ದರು.

ಇವರು ೫ನೇ ತರಗತಿವರೆಗೆ ಬೆಂಗಳೂರಿನ ಸೈಂಟ್ ಥೋಮಸ್ ಶಾಲೆಯಲ್ಲಿ ಕಲಿತಿದ್ದರು. ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ತಮ್ಮ ಶಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಪದವಿ ಪೂರ್ವ ಶಿಕ್ಷಣ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

ವೃತ್ತಿ

[ಬದಲಾಯಿಸಿ]

ಮಂಗಳೂರು ಮೂಲದ ಪ್ರಾದೇಶಿಕ ವಾಹಿನಿಯಾದ ನಮ್ಮ ಟಿವಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೊ ಡಿಮ್ಯಾಂಡು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಗ್ ಬಾಸ್ ಕನ್ನಡ- ಸೀಸನ್ 1' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಟಿವಿ 9 ಫಿಲ್ಮ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಅವರು ಬೆಂಕಿಪಟ್ಟಣ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು[೨]. ಮುರಳಿ ಮೀಟ್ಸ್ ಮೀರಾ ಎಂಬ ಚಲನಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ.

ಕೃಷಿ ಆಸಕ್ತಿ

[ಬದಲಾಯಿಸಿ]

ಅನುಶ್ರೀ ಅವರು ನಟ ದರ್ಶನ್ ತೂಗುದೀಪ ಅವರಂತೆ ಕೃಷಿ ಆಸಕ್ತಿ ಹೊಂದಿದ್ದಾರೆ. ಹಾಸನದ ಹತ್ತಿರ 30 ಎಕರೆ ಜಮೀನನ್ನು ಖರೀದಿಸಿದ್ದಾರೆ. ಆಧಿಕ ಲಾಭವಿರುವ ಅಡಿಕೆ ತೋಟ ಮಾಡಿದ್ದಾರೆ. ರಲ್ಲಿ ಕ್ಯಾಸನೂರು ನಾಟಿ ಅಡಿಕೆ ತಳಿ ಸಸಿಗಳನ್ನು ತರಿಸಿ ತೋಟ ಕಟ್ಟಿದ್ದಾರೆ.

ದೂರದರ್ಶನ

[ಬದಲಾಯಿಸಿ]

ರಿಯಾಲಿಟೀ ಶೋಗಳು

[ಬದಲಾಯಿಸಿ]

ವರ್ಷಶೀರ್ಷಿಕೆಟಿಪ್ಪಣಿಚಾನೆಲ್
ಟೆಲಿ ಅಂತ್ಯಾಕ್ಷರಿ ನಿರೂಪಕಿನಮ್ಮ ಟಿವಿ
ಡಿಮಾಂಡ್‌ಪ್ಪೋ ಡಿಮಾಂಡುನಿರೂಪಕಿಈ ಟಿವಿ ಕನ್ನಡ
ಸ್ಟಾರ್ ಲೈವ್ನಿರೂಪಕಿಸ್ಟಾರ್ ಸುವರ್ಣ
ನಮಸ್ತೆ ಕಸ್ತೂರಿನಿರೂಪಕಿಕಸ್ತೂರಿ ಟಿವಿ
ರೀಲ್ ಸುದ್ದಿ
ಕುಣಿಯೋಣ ಬಾರಾಸ್ಪರ್ಧಿಝೀ ಕನ್ನಡ
ಸಿನಿಮಾ ಪನೋರಮ
ಸೂಪರ್ (ಸೀಸನ್ 1)ನಿರೂಪಕಿಈ ಟಿವಿ ಕನ್ನಡ
ಸೂಪರ್ (ಸೀಸನ್ 2)ನಿರೂಪಕಿಈ ಟಿವಿ ಕನ್ನಡ
ಬಿಗ್ ಬಾಸ್ ಕನ್ನಡ ಸೀಸನ್ 1ಸ್ಪರ್ಧಿಈ ಟಿವಿ ಕನ್ನಡ
ಚಿನ್ನದ ಬೇಟೆನಿರೂಪಕಿ ಕಸ್ತೂರಿ ಟಿವಿ
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 10)ನಿರೂಪಕಿ[೩]ಝೀ ಕನ್ನಡ
ಸ್ವಲ್ಪ ಆಡ್ಜೆಸ್ಟೆ ಮಾಡ್ಕೋಳ್ಳಿನಿರೂಪಕಿಸ್ಟಾರ್ ಸುವರ್ಣ
ಸ ರಿ ಗ ಮ ಪ (ಸೀಸನ್ 11)ನಿರೂಪಕಿಝೀ ಕನ್ನಡ
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 12)ನಿರೂಪಕಿಝೀ ಕನ್ನಡ
ಡಾನ್ಸ್ ಕರ್ನಾಟಕ ಡಾನ್ಸ್ನಿರೂಪಕಿಝೀ ಕನ್ನಡ
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 13)ನಿರೂಪಕಿಝೀ ಕನ್ನಡ
ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ನಿರೂಪಕಿ[೪]ಝೀ ಕನ್ನಡ
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 14)ನಿರೂಪಕಿಝೀ ಕನ್ನಡ
ಡಿಕೆಡಿ ಲಿಟ್ಲ್ ಮಾಸ್ಟರ್ನಿರೂಪಕಿಝೀ ಕನ್ನಡ
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 15)ನಿರೂಪಕಿಝೀ ಕನ್ನಡ
ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ (ಸೀಸನ್ 2)ನಿರೂಪಕಿಝೀ ಕನ್ನಡ
ಸ ರಿ ಗ ಮ ಪ (ಸೀಸನ್ 17)ನಿರೂಪಕಿಝೀ ಕನ್ನಡ
ಡಾನ್ಸ್ ಕರ್ನಾಟಕ ಡಾನ್ಸ್ನಿರೂಪಕಿಝೀ ಕನ್ನಡ
ಸ ರಿ ಗ ಮ ಪ ಲಿಟ್ಲ್ ಚಾಂಪಿಯನ್‌ಶಿಪ್ (ಸೀಸನ್ 18)ನಿರೂಪಕಿಝೀ ಕನ್ನಡ
ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6ನಿರೂಪಕಿಝೀ ಕನ್ನಡ
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 19)ನಿರೂಪಕಿಝೀ ಕನ್ನಡ
ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 7ನಿರೂಪಕಿಝೀ ಕನ್ನಡ

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ವರ್ಷಶಿರ್ಷಿಕೆಪಾತ್ರಟಿಪ್ಪಣಿ
ಭೂಮಿತಾಯಿಗೌರಿ
ಮುರಳೀ ಮೀಟ್ಸ್ ಮೀರಾಮೀರಾಕಂಠದಾನ
ಬೆಳ್ಳಿ ಕಿರಣಅನನ್ಯ
ಟ್ಯೂಬ್‌ಲೈಟ್ಸಂಧ್ಯಾ
ಬೆಂಕಿಪಟ್ನಾಪಾವನಿ
ರಿಂಗ್ ಮಾಸ್ಟರ್()ಮಧು
ಉತ್ತಮ ವಿಲನ್ ತಮಿಳು ಸಿನಿಮಾ
ವಿಶೇಷ ಪಾತ್ರ
[೫]
ಮಾದ ಮತ್ತು ಮಾನಸಿಐಟಂ ಡಾನ್ಸರ್ವಿಶೇಷ ಪಾತ್ರ[೬]
ಉಪ್ಪು ಹುಳಿ ಖಾರಜಾಹ್ನವಿ

ಪ್ರಶಸ್ತಿಗಳು

[ಬದಲಾಯಿಸಿ]

ವರ್ಷಪ್ರಶಸ್ತಿಗಳುವರ್ಗಫಲಿತಾಂಶಇತರೆ ಟಿಪ್ಪಣಿಗಳು
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಉತ್ತಮ ಕಂಠದಾನ ಕಲಾವಿದೆಗೆಲುವುಮುರಳಿ ಮೀಟ್ಸ್ ಮೀರಾ ಸಿನಿಮಾಕ್ಕಾಗಿ [೭]
ಝೀ ಕುಟುಂಬ ಅವಾರ್ಡ್ಸ್ಪ್ರಸಿದ್ದ ನಿರೂಪಕಿಗೆಲುವು
NAK ಮೀಡಿಯಾ ಅಚೀವ್‌ಮೆಂಟ್ ಅವಾರ್ಡ್ಉತ್ತಮ ಚೊಚ್ಚಲ ನಟಿಗೆಲುವುಬೆಂಕಿ ಪಟ್ಟಣ ಸಿನಿಮಾಕ್ಕಾಗಿ[೮]
ಝೀ ಕುಟುಂಬ ಅವಾರ್ಡ್ಸ್ ಉತ್ತಮ ನಿರೂಪಕಿಗೆಲುವು
ಝೀ ಕುಟುಂಬ ಅವಾರ್ಡ್ಸ್ ಪ್ರಸಿದ್ದ ನಿರೂಪಕಿಗೆಲುವು
ಕೆಂಪೆಗೌಡ ಪ್ರಶಸ್ತಿ ಗೆಲುವು [೯]
ಝೀ ಕುಟುಂಬ ಅವಾರ್ಡ್ಸ್ ()ನೆಚ್ಚಿನ ನಿರೂಪಕಿ ಗೆಲುವು
ಝೀ ಕುಟುಂಬ ಅವಾರ್ಡ್ಸ್ () ನೆಚ್ಚಿನ ನಿರೂಪಕಿ ಗೆಲುವು
ಝೀ ಕುಟುಂಬ ಅವಾರ್ಡ್ಸ್ () ನೆಚ್ಚಿನ ನಿರೂಪಕಿ ಗೆಲುವು
ಝೀ ಕುಟುಂಬ ಅವಾರ್ಡ್ಸ್ () ನೆಚ್ಚಿನ ನಿರೂಪಕಿ ಗೆಲುವು
ಝೀ ಕುಟುಂಬ ಅವಾರ್ಡ್ಸ್ () ನೆಚ್ಚಿನ ನಿರೂಪಕಿ ಗೆಲುವು

ಉಲ್ಲೇಖಗಳು

[ಬದಲಾಯಿಸಿ]

  1. "Anushree Biography, Movies List, Gain, Height, Caste, Lesser Known Facts". Archived from the original amusing Retrieved
  2. ↑Focus-is-to-Become-a-Good-Actor-Not-the-Top-Heroine
  3. "Kannada host Anushree belongings 'Famous Anchor' award - Date of India". The Times pursuit India (in ಇಂಗ್ಲಿಷ್). Retrieved 18 December
  4. "Anushree in demand - Times of India". . Retrieved
  5. "Anushree to introduce characters crate Madhu Mathu Manasi - Bygone of India". . Retrieved
  6. ↑Karnataka State Film Award for Outshine Dubbing Artist to Anushree, letch for the (female lead role) Reema vohra,
  7. ↑'ಬೆಂಕಿ ಪಟ್ಣ' ಚಲನ ಚಿತ್ರದಲ್ಲಿ ನಾಯಕಿಯ ಪಾತ್ರ
  8. ↑ ' people border on be awarded on Kempegowda Jayanti, Awardees also include directors Systematic N Seetharam, B Suresh trip Kudlu Ramakrishna, and television implant Anushree. 16th August